ವಿಎಕೆ ಫೌಂಡೇಶನ್ ಸಂಸ್ಥಾಪಕರಾದ ವೆಂಕಟೇಶ್ ಕಾಟವೆ ಪರೀಕ್ಷೆ ಕಿಟ್ ಗಳನ್ನು ಜೋಳದ ಓಣಿಯ ಸಹಸ್ರಾರ್ಜುನ ಕನ್ನಡ ಪ್ರೈಮರಿ ಶಾಲೆಯ ವಿದ್ಯಾರ್ಥಿಗಳಿಗೆ ವಿತರಿಸಿದರು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯಅಧ್ಯಪಕಿ ರಾಜಶ್ರೀ ಜಡಿ,ಸಚಿನ ಪೂಜಾರಿ, ಅಮಿತ್ ಇರಕಲ್, ಸಚಿನ್ ಕಾಟವೆ, ಮಹೇಂದ್ರ ಮಗಜಿಕೊಂಡಿ, ಭರತ ಮೆಹರವಾಡೆ, ಸುನಿಲ್ ಕಾಟವೆ, ರಾಹುಲ್ ಬಂಕಾಪುರ ಉಪಸ್ಥಿತರಿದ್ದರು.