ಹೊಸ ಗಬ್ಬೂರಿನಲ್ಲಿ ಟಗರಿನ ಕಾಳಗಕ್ಕೆ ಶಾಸಕರು ಹಾಗೂ ರಾಜ್ಯ ಸ್ಲಂ ಬೋರ್ಡ್ ಅಧ್ಯಕ್ಷರಾದ ಪ್ರಸಾದ್ ಅಬ್ಬಯ್ಯ ಚಾಲನೆ ನೀಡಿದರು, ಪಾಲಿಕೆ ಮಾಜಿ ಸದಸ್ಯ ವಿಜನಗೌಡ ಪಾಟೀಲ್ ಯುವ ಕಾಂಗ್ರೆಸ್ ಮುಖಂಡ ಹಜರತ್ ಮುನಸಿ, ರಮೇಶ್ ಹರಿಂದ್ರಾಳ, ಗಂಗಾಧರ ಕಲ್ಲಣ್ಣವರ, ಗುರುಸಿದ್ದಗೌಡ ಪಾಟೀಲ, ರಾಜು ಉಪ್ಪಾರ್, ಭೀಮಣ್ಣ ಬಡಿಗೇರ, ಅಬ್ದುಲ್, ದ್ಯಾಮಣ್ಣ ತಳವಾರ್, ಷರೀಫ್ ಮಕಾನದಾರ ಜೈಭೀಮ್ ಬಸವರಾಜ್ ಗ್ರಾಮದ ಹಿರಿಯರು ಸೇರಿದಂತೆ ಪ್ರಸಾದ್ ಅಬ್ಬಯ ಗೆಳೆಯರ ಬಳಗದ ಸರ್ವ ಸದಸ್ಯರು ಉಪಸ್ಥಿತರಿದ್ದರು.