ಬೆಂಗಳೂರು ಆಚಾರ್ಯ ಶ್ರೀ ರಾಕೂಮ್ ಆಶ್ರಮದ ಶಿಕ್ಷಕಿ ಚಿ.ಸೌ. ಪರಮೇಶ್ವರಿ, ಇಂಜಿನಿಯರ್ ಚಿ.ರಾ. ಎಂ.ವಿ. ನಾಗರಾಜುರವರ ವಿವಾಹ ಆರತಕ್ಷತೆಯಲ್ಲಿ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಶ್ರೀ ನಂಜಾವಧೂತ ಸ್ವಾಮೀಜಿ, ಆಚಾರ್ಯ ರಾಕೂಮ್, ಶಾಸಕ ಎಸ್.ಆರ್. ವಿಶ್ವನಾಥ್, ಇಂಟೆಕ್ ರಾಜ್ಯಾಧ್ಯಕ್ಷ ಲಕ್ಷ್ಮಿವೆಂಕಟೇಶ್ ಭಾಗವಹಿಸಿ ವಧು-ವರರನ್ನು ಆಶೀರ್ವದಿಸಿದರು.