ಅಖಿಲ ಭಾರತ ವೀರಶೈವ ಮಹಾಸಭೆಯ ವಿವಿಧ ಘಟಕಗಳ ಚುನಾವಣೆ ಅಂಗವಾಗಿ ನಗರದ ವಿಜಯನಗರ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಚುನಾವಣಾ ಪೂರ್ವಭಾವಿ ಸಭೆಗೆ ಆಗಮಿಸಿದ ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ರ್ಟೀಯ ಕಾರ್ಯದರ್ಶಿ ರೇಣುಕ ಪ್ರಸಾದ್ ಅವರನ್ನು ವೀವಿ ಸಂಘದ ಅಧ್ಯಕ್ಷರಾದ ಸಾಲಿಸಿದ್ಧಯ್ಯ ಸ್ವಾಮಿ ಅವರು ಸನ್ಮಾನಿಸಿದರು, ರಾಜ್ಯ ಕಾರ್ಯದರ್ಶಿ ಶ್ರೀನಿವಾಸ ರೆಡ್ಡಿ ಸೇರಿದಂತೆ ಸಂಘದ ಸದಸ್ಯರು ಇದ್ದರು.