ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನರೇಂದ್ರ ಕ್ರಾಸ್ ಹತ್ತಿರ ರಾಜ್ಯ ಹೆದ್ದಾರಿ ರಸ್ತೆ ತಡೆ ಮಾಡುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರ ಜಾರಿ ತಂದಿರುವ ಕಾನೂನು ವಿರುದ್ಧ ರೈತರು ಪ್ರತಿಭಟನೆ ಮಾಡಿದರು ಪ್ರತಿಭಟನೆ ನೇತೃತ್ವ ಜಿಲ್ಲಾ ಘಟಕ ಅಧ್ಯಕ್ಷ ರವಿರಾಜ ಕಂಬಳಿ ಶಶಿಕಾಂತ ಪಡಸಲಗಿ ರಾಜ್ಯ ರೈತ ಸಂಘ ದ ಗೌರವ ಅಧ್ಯಕ್ಷ ರು.ನಿಂಗಪ್ಪ ಜೋತಿನಾಯ್ಕರ,ಅಲ್ಲಾಭಕ್ಷ ಕುಂದಭೈನವರ,ಶಿವನಗೌಡ ಶಿಂದೋಗಿ,ಸುರೇಶ್ ದೊಡಮನಿ,ಗಂಗಾಧರ ಹೊಂಗಲ್,ನಿಂಗಪ್ಪ ಮಾಧನಭಾವಿ ಮುಂತಾದ ರೈತ ಮುಖಂಡರು ಉಪಸ್ಥಿತರಿದ್ದರು.