ಬಿಜೆಪಿ ಯುವಮೋರ್ಚಾ ಧಾರವಾಡ ನಗರ 71 ರ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ನಿಮಿತ್ತ ಧಾರವಾಡದಲ್ಲಿ ಶಿವಾಜಿ ಮಹಾರಾಜರ ಪುತ್ತಳಿ ಹಾಗೂ ಶಿವಾಜಿ ವೃತ್ತ ಸ್ವಚ್ಛಗೊಳಿಸಲಾಯಿತು. ಅಧ್ಯಕ್ಷ ಶಕ್ತಿ ಹಿರೇಮಠ, ಸುನೀಲ ಮೊರೆ, ವಿನಾಯಕ ಗೊಂದಳಿ, ರಾಜೇಶ್ ನಾಯ್ಕ್, ಸಂಕಲ್ಪ ಕಲ್ಯಾಣಶೆಟ್ಟಿ, ಸಿದ್ದು ದಳವಿ, ವಿಜಯ್ ಕೊಳುರ, ಅಭಿ ಹಾತರಕಿ, ಸಾಗರ ನವಲಗುಂದ, ಸಾಗರ ನಲವಡೆ ಹಾಗೂ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.