ದಂಡು ಪ್ರದೇಶ ಕನ್ನಡ ಸಂಘಟನೆಗಳ ವತಿಯಿಂದ ನಗರದ ಬಾಣಸವಾಡಿಯ ವೇಮನ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಆಚರಿಸಲಾಯಿತು. ಡೈಮಂಡ್ ಪಿಯು ಕಾಲೇಜಿನ ಅಧ್ಯಕ್ಷ ಜಿ.ನಾರಾಯಣರೆಡ್ಡಿ (ಜಿಎನ್‌ಆರ್) ಪ್ರವೀಣ್ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.