ವಿಎಕೆ ಫೌಂಡೇಶನ್ ಸಂಸ್ಥಾಪಕ ವೆಂಕಟೇಶ್ ಕಾಟವೆ ಅವರ ಸೇವೆಯನ್ನು ಗುರುತಿಸಿ ಪಬ್ಲಿಕ್ ನೆಕ್ಟ್ಸ್ ವತಿಯಿಂದ ನಡೆದ ” ಪುನೀತ್ ಉತ್ಸವ ” ಕಾರ್ಯಕ್ರಮದಲ್ಲಿ ಪುನೀತ್ ಸೇವಾ ರತ್ನ ಪುರಸ್ಕಾರವನ್ನು ನೀಡಿ ಸನ್ಮಾನಿಸಲಾಯಿತು. ಆನಂದ ಕಮತಗಿ, ಶಾಸಕ ಮಹೇಶ ಟೆಂಗಿನಕಾಯಿ, ಪರಶುರಾಮ ದಿವಾನದ,ಕೇಶವ ನಾಡಕರ್ಣಿ, ರಮೇಶ್ ಮಹಾದೇವಪ್ಪನವರ, ವೀಣಾ ಬಿರಾದರ, ಈರಣ್ಣ ವಾಲಿಕಾರ, ನಾಗರಾಜ ತೆಲಗೇರಿ ಉಪಸ್ಥಿತರಿದ್ದರು.