ಪ್ರೇಮಿಗಳ ದಿನಾಚರಣೆಯಾದ ಇಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್‌ರವರ ಮೈಸೂರು ಬ್ಯಾಂಕ್ ವೃತ್ತದಲ್ಲಿ ಮುಗ್ಧ ಪ್ರಾಣಿಗಳಾದ ಗಂಡು-ಹೆಣ್ಣು ಕತ್ತೆಗಳಿಗೆ ಸನ್ಮಾನ ಮಾಡಿ ವಿನೂತನವಾಗಿ ಮದುವೆ ಮಾಡಿ ಮೆರವಣಿಗೆ ನಡೆಸಿದರು.