ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಇಂಡಸ್ಟ್ರಿಯಲ್ ಅಂಡ್ ಅದರ್ ಎಂಪ್ಲಾಯ್‌ಮೆಂಟ್ ಎಂಪ್ಲಾಯಿನ್ ಫೆಡರೇಷನ್ ವತಿಯಿಂದ ಇಂದು ನಡೆದ ಕಾಮ್ರೇಡ್ ಟಿ.ಎಸ್ ಅನಂತರಾಮ್ ’ಒಂದು ನೆನಪು’ ಕಾರ್ಯಕ್ರಮವನ್ನು ನ್ಯಾಯಮೂರ್ತಿ ನಾಗಮೋಹನ್‌ದಾಸ್ ಉದ್ಘಾಟಿಸಿದರು. ಪ್ರೊ.ಜಿ. ರಾಮಕೃಷ,ಮೋಹನ್‌ಕುಮಾರ್ ಕೊಂಡಜ್ಜಿ, ಎಸ್.ಎನ್ ಮೂರ್ತಿ, ಕಾಮ್ರೇಡ್ ವರಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.