ಎನ್‌ಬಿಇಟಿ ಟ್ರಸ್ಟ್ ಕಮ್ಮಗೊಂಡನಹಳ್ಳಿಯ ಎಂ. ಎನ್ . ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ
ವಾರ್ಷಿಕ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಕಿರುತೆರೆಯ ಕಲಾವಿದೆ ಕು. ಸ್ನೇಹಾ. ನೀಲಪ್ಪಗೌಡ ಉದ್ಘಾಟಿಸಿದರು. ಸಂಸ್ಥೆಯ ಕಾರ್ಯದರ್ಶಿ ಡಿ.ಎನ್.ಹರಿದಾಸ್, ನೃತ್ಯ ಲಹರಿ ಕಲಾ ಕೇಂದ್ರ ಟ್ರಸ್ಟ್ ನ ನಿರ್ದೇಶಕಿ ರೂಪ ಗಿರೀಶ್, ಬ್ಯಾಂಕ್ ಆಫ್ ಬರೋಡಾ ಅಕಾಡೆಮಿ ಡಿಜಿಟಲ್ ಘಟಕದ ಚೀಫ್ ಮ್ಯಾನೇಜರ್ ಶೇಶಾಂತ್ ಕುಮಾರ್, ಹಿರಿಯ ಮ್ಯಾನೇಜರ್ ಶೈಲಜಾ, ನಿರ್ದೇಶಕ ಬಿ. ಎಸ್. ಲಕ್ಷ್ಮೀಶ, ಪ್ರಾಂಶುಪಾಲರು, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.