ಬೆಳೆ ವಿಮೆ ನೀಡುವ ವಿಮಾ ಸಂಸ್ಥೆಗಳು ರೈತರಿಂದ ವಿಮೆ ಕಂತು ಪಾವತಿಗೆ ತೋರುವ ಆಸಕ್ತಿಯನ್ನು ರೈತರಿಗೆ ಬೆಳೆ ವಿಮೆ ನೀಡುವಲ್ಲಿ ಮಾಡುವಲ್ಲಿ ತೋರಿಸುವುದಿಲ್ಲ ಆದ್ದರಿಂದ ವಿಮಾ ಸಂಸ್ಥೆಗಳು ವಿಮಾ ಪಡೆಯುವ ಕುರಿತು ರೈತರಿಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ವಿಕಾಸಕಿಶೋರ್ ಸುರಲ್ಕರ್ ಅವರು ವಿಮಾ ಸಂಸ್ಥೆಗಳಿಗೆ ಸೂಚಿಸಿದರು