ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಂಧವ್ಯ ಬೆಂಗಳೂರು ಚಾರಿಟಬಲ್ ಟ್ರಸ್ಟ್‌ನ್ನು ಕೆ.ಎಸ್. ಈಶ್ವರಯ್ಯ ಅವರು ಉದ್ಘಾಟಿಸಿದರು. ಮಹಲಿಂಗಪ್ಪ, ಎಂಜಿನಿಯರ್ ಶಿವಶಂಕರಪ್ಪ, ಅಧ್ಯಕ್ಷ ಡಾ. ಎಸ್. ವಿಶ್ವೇಶ್ವರಪ್ಪ, ಅಧ್ಯಕ್ಷ ಎಂ. ಮಂಜುನಾಥ್, ಉಪಾಧ್ಯಕ್ಷ ಡಾ. ಪ್ರಸನ್ನ, ಕಾರ್ಯದರ್ಶಿ ಎ.ಬಿ. ನಾಗರಾಜು, ಕವಿತಾ ಮತ್ತಿತರರು ಉಪಸ್ಥಿತರಿದ್ದರು.