ಬೀದರ: ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಬೀದರ ಜಿಲ್ಲೆಯಿಂದ ಕೃಷಿ ಸೇವೆಯಲ್ಲಿ ಆಯ್ಕೆಯಾದ ಸುರಜ್‍ಸಿಂಗ್ ರಾಜಪುತ್ ಅವರಿಗೆ ಇತ್ತಿಚೀಗೆ ನಗರದ ಶಾಂತೀಶ್ವರಿ ಸಮೂಹ ಸಂಸ್ಥೆಯ ಕಛೇರಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಸನ್ಮಾನಿಸಲಾಯಿತು.