ಕರ್ನಾಟಕ ರಕ್ಷಣಾ ಸಮಿತಿ ವತಿಯಿಂದ ಗಾಂಧಿ ನಗರದಲ್ಲಿ ಹಮ್ಮಿಕೊಂಡಿದ್ದ ೨೫ನೇ ವರ್ಷದ ಸಂಭ್ರಮ ಕಾರ್ಯಕ್ರಮದಲ್ಲಿ ದಲಿತ ಸಮುದಾಯದ ಚಿಂತಕ ಚಿ.ನಾ. ರಾಮುರವರನ್ನು ಮಾಜಿ ಸಚಿವ ಸೋಮಣ್ಣನವರು ಅಭಿನಂದಿಸಿದರು. ಕನ್ನಡ ಪರ ಹೋರಾಟಗಾರ ಪಾಲನೇತ್ರ, ಮುಖಂಡರಾದ ಕ್ರಾಂತಿರಾಜು, ಸೋಮಶೇಖರ್, ಮತ್ತಿತರ ಮುಖಂಡರು ಇದ್ದಾರೆ.