ವಿಜಯಪುರ:ಎರಡು ಬೈಕ್‍ಗಳ ನಡುವೆ ಪರಸ್ಪರ ಮುಖಾ ಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿರುವ ಘಟನೆ ಬಬಲೇಶ್ವರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಮದ್ಯಾಹ್ನ 2-30 ರ ವೇಳೆಯಲ್ಲಿ ನಡೆದಿದೆ.