ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ನೇಮಕರಾದ ಶಾಸಕ ಪ್ರಸಾದ ಅಬ್ಬಯ್ಯ ಅವರು ಹುಬ್ಬಳ್ಳಿಯ ಹಜರತ್ ಸೈಯದ್ ಫತೇಶಾವಲಿ ದರ್ಗಾ ಹಾಗೂ ಹಜರತ್ ದಿವಾನಶಾವಲಿ ದರ್ಗಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಂಜುಮನ್-ಎ-ಇಸ್ಲಾಂ ಹುಬ್ಬಳ್ಳಿ ಉಪಾಧ್ಯಕ್ಷ ಅಲ್ತಾಫ ನವಾಜ ಎಂ. ಕಿತ್ತೂರ, ಇಸ್ಮಾಯಿಲ ತಟಗಾರ, ಮೊಹಮ್ಮದ ಯೂಸೂಫ್ ಬಂಗ್ಲೆವಾಲೆ, ಅಶ್ಪಾಕ್ ಬಿಜಾಪೂರ, ಹಜ್ಜುಖಾನ ಧಾರವಾಡ, ಇಮಾಮ್ ಹುಸೇನ್ ಮಡಕಿ ಮತ್ತಿತರರಿದ್ದರು.