ಭಾರತೀಯ ಜನತಾ ಪಕ್ಷದ ರಾಜ್ಯ ಅಧ್ಯಕ್ಷರು ಹಾಗೂ ಶಾಸಕ ಬಿ. ವೈ. ವಿಜಯೇಂದ್ರ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ವರ್ಲ್ಡ್ ಸ್ಕ್ವೇರ್ ಫೌಂಡೇಶನ್ ಪರವಾಗಿ ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಎಸ್.ಎಸ್.ಕೆ. ಸಮಾಜದ ಮಾಜಿ ಮುಖ್ಯ ಧರ್ಮದರ್ಶಿ ನೀಲಕಂಠ ಪಿ. ಜಡಿ, ವರ್ಲ್ಡ್ ಸ್ಕ್ವೇರ್ ಫೌಂಡೇಶನ್‍ನ ಚೇರ್ಮನ್ ಯೋಗೇಶ ಅಶೋಕ ಹಬೀಬ, ಗೋಪಾಲ ಅರಸಿದ್ಧ, ದೇವು ಬಾಂಡಗೆ, ಪರಶುರಾಮ ದೊಂಗಡಿ, ಡಾ. ರವೀಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.