ವಾರ್ಡ ನಂ 30ರ ರೇಣುಕಾ ನಗರ, ಗಾಂಧಿ ನಗರ, ರಾಮಕೃಷ್ಣ ನಗರ, ಸೆಂಟ್ರಲ್ ಎಕ್ಸಸೈಜ್ ಕಾಲೋನಿಯ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಮಾಡುವ ಕಾಮಗಾರಿಗೆ ಮತ್ತು ರೇಣುಕಾ ನಗರ ಉದ್ಯಾನವನದ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಲಾಯಿತು. ಶಾಸಕ ಅರವಿಂದ ಬೆಲ್ಲದ ಮತ್ತು ಪಾಲಿಕೆ ಸದಸ್ಯರಾದ ರಾಮಣ್ಣ ಬಡಿಗೇರ, ಪ್ರಮುಖರು ಉಪಸ್ಥಿತರಿದ್ದರು.