ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಪಬ್ಲಿಕ್ ಟಿವಿ ಯ ಮೈಸೂರು ಜಿಲ್ಲಾ ವರದಿಗಾರ ಕೆ.ಪಿ. ನಾಗರಾಜು ಅವರನ್ನು ಇಂದು ಬೆಳಿಗ್ಗೆ ಶಾಂತಲಾ ಚಿತ್ರಮಂದಿರದ ಬಳಿ ಮಹಾನಗರ ಪಾಲಿಕೆ ಸದಸ್ಯ ಲೋಕಿ ಪಿಯಾ ಸನ್ಮಾನಿಸಿದರು. ಚಿತ್ರದಲ್ಲಿ ನಾಜಿರ್, ಕುಮಾರ್, ನಾಗೇಂದ್ರ ಇವರುಗಳಿದ್ದಾರೆ.