Protest

ಸಂಸತ್ ಅಧಿವೇಶನದಲ್ಲಿ ಅಂಗೀಕರಿಸಿ ಪ್ರಕಟಿಸಿರುವ ಕಾರ್ಪೊರೇಟ್ ಕಂಪನಿ ಪರ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ರೈತಸಂಘ ಹಾಗೂ ಹಸಿರುಸೇನೆ ರಸ್ತೆ ತಡೆ ಚಳವಳಿ ನಡೆಸಿದರು.