ಮೈಸೂರಿನ ರಾಮಕೃಷ್ಣನಗರದಲ್ಲಿರುವ ನೃಪತುಂಗ ಕನ್ನಡ ಶಾಲೆಯಲ್ಲಿ ಇಂದು ಬಸÀವರಾಜು ಕುಕ್ಕರಹಳ್ಳಿ ಇವರು ರಚಿಸಿರುವ ‘ಅವ್ವ ಬರಲೇ ಇಲ್ಲ’ ಎಂಬ ಪದ್ಯಗಳ ಸಂಗ್ರಹ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಾವಯವ ಕೃಷಿಕ ಆಲೂರು ಮೂರ್ತಿ, ಕವಿ ಪ್ರೊ.ಎಚ್.ಗೋವಿಂದಯ್ಯ, ನೃಪತುಂಗ ಪಪೂ ಕಾಲೇಜಿನ ನಿಯೋಜಿತ ಪ್ರಾಂಶುಪಾಲ ಭದ್ರಪ್ಪ ಶಿ ಹೆನ್ಲಿ ಪಾಲ್ಗೊಂಡಿದ್ದರು.