ನವಲಗುಂದ ತಾಲ್ಲೂಕಾ ಡಿ.ಎಸ್.ಎಸ್.ಅಧ್ಯಕ್ಷೆ ನಂದಿನಿ ಹಾದಿಮನಿಯವರಿಗೆ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಸಾಹಿತ್ಯ ಕೂಟ ಹಾಗೂ ಎರಡು ನಕ್ಷತ್ರ ಸಾಂಸ್ಕೃತಿಕ ವೇದಿಕೆಯಿಂದ ಲಲಿತಕಲಾ ಆಡಿಟೋರಿಯಂನಲ್ಲಿ ವೇದಿಕೆ ರಾಜ್ಯಾಧ್ಯಕ್ಷರಾದ ಡಾ.ಶಕುಂತಲ ಎಂ ಅವರು ರಾಷ್ಟ್ರೀಯ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.