ನಗರದ ಶ್ರೀ ಹುಲಿಗೆಮ್ಮಾದೇವಿ ದೇವಸ್ಥಾನದ ಆವರಣದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಮಾತೋಶ್ರೀ ಹುಲಿಗೆಮ್ಮಾ ಪೋಸಾ ಅಮ್ಮನವರು ಧ್ವಜಾರೋಹಣವನ್ನು ನೆರವೇರಿಸಿದರು. ಬಿಜೆಪಿ ಮುಖಂಡ ತೋಟಪ್ಪ ನಿಡಗುಂದಿ, ಕಾಂಗ್ರೇಸ್ ಮುಖಂಡ ಮಹೇಶ ದಾಬಡೆ, ಅರುಣಕುಮಾರ ಹೆಬ್ಬಳ್ಳಿ, ಗುರು ಬನ್ನಿಕೊಪ್ಪ, ವಿರುಪಾಕ್ಷ ಚಲವಾದಿ, ಪರಶುರಾಮ ಸುಳ್ಳದ, ಕಾಶಪ್ಪ ಕಟ್ಟಿ, ಅಭಿಷೇಕ ಹೆಬ್ಬಳ್ಳಿ, ಪ್ರಧಾನ ಅರ್ಚಕ ರವಿಕುಮಾರ ಮಡ್ಡಿ ಮುಂತಾದವರು ಉಪಸ್ಥಿತರಿದ್ದರು.