75ನೇ ಗಣರಾಜೋತ್ಸ ಸಂಭ್ರಮ ದೇಶ ರಾಜ್ಯದಲ್ಲಿ ಸಂಭ್ರಮ ಮನೆ ಮಾಡಿದ್ದು, ಪುಟಾಣಿ ಮಕ್ಕಳಲ್ಲಿಯೂ ಸಹ ಸಂಭ್ರಮ ಜೋರಾಗಿದೆ. ಧಾರವಾಡ ಭಾರತೀ ನಗರದ ರಾಜು ಮಾಹದೇವಿ ಅಂಗಡಿ ದಂಪತಿಯ ಪುತ್ರ ಏಳು ತಿಂಗಳ ಸಿದ್ದಾರೂಢ 75 ನೇ ಗಣರಾಜೋತ್ಸ ಸಂಭ್ರಮದಲ್ಲಿ ಬಿಳಿ ಬಟ್ಟೆ ಧರಿಸಿ, ಧ್ವಜ ಹಿಡಿದು ಗಮನ ಸೆಳೆದಿದ್ದಾನೆ.