ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಬಾಲರಾಮ ಪ್ರಾಣಪ್ರತಿಷ್ಠಾಪನೆ ನಿಮಿತ್ತ ಹುಬ್ಬಳ್ಳಿಯ ಎಪಿಎಮ್‍ಸಿ ವರ್ತಕರ ಸಂಘದ ವತಿಯಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಯಿತು. ಅಧ್ಯಕ್ಷರಾದ ಮಲ್ಲಿಕಾರ್ಜುನ್ ಬೋರಟ್ಟಿ, ಮಾಜಿ ಎ ಪಿಎಮ್‍ಸಿ ಸದಸ್ಯರಾದ ಚನ್ನು ಹೊಸಮನಿ, ಉಪಾಧ್ಯಕ್ಷರಾದ ಗಣೇಶ್ ಕಟಾರೆ, ಕಾರ್ಯದರ್ಶಿ ಅರ್ಜುನ್ ಆಗರ್ವಾಲ್, ಈರಣ್ಣ ಕೆಶರಪ್ಪನವರ, ಶ್ರೀಕಾಂತ್ ಮಹಾಲೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.