ಕುಡಿದು ಶಾಲಾ ವಾಹನ ಚಾಲನೆ ಮಾಡುವುದು ತಪ್ಪು ಎಂದು ಚಾಲಕರಿಗೆ ಸಂಚಾರ ಪೊಲೀಸರು ರಸ್ತೆ ಸಪ್ತಾಹ ಹಿನ್ನೆಲೆ ಅರಿವು ಮೂಡಿಸುತ್ತಿರುವುದು. ಹೆಚ್‌ಎಸ್‌ಆರ್ ಲೇ ಔಟ್ ಆರ್‌ಟಿಓ ಇನ್ಸ್‌ಪೆಕ್ಟರ್‌ಗಳಾದ ಎಲ್. ದೀಪಕ್, ನಿಸಾರ್ ಅಹ್ಮದ್, ಹೆಚ್.ಎಂ. ಮಂಜುನಾಥ್, ಸಂಚಾರ ಪೊಲೀಸ್ ಇನ್ಸ್‌ಪೆಕ್ಟರ್ ಪಾಲ್ ಪ್ರಿಯಾಕುಮಾರ್ ಇದ್ದಾರೆ.