ನಗರದ ಅವಿನ್ಯೂ ರಸ್ತೆಯಿಂದ ಕುಂಬಾರ ಪೇಟೆ ರಸ್ತೆಯವರೆಗೆ ರಸ್ತೆ ಅಗಲೀಕರಣ ಹಿನ್ನೆಲೆ ಬಿಬಿಎಂಪಿ ವತಿಯಿಂದ ಅನಧಿಕೃತ ಶೆಡ್ ಗಳನ್ನು ಜೆಸಿಬಿ ಮೂಲಕ ತೆರವುಗೊಳಿಸುತ್ತಿರುವುದು.