ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಜಯಂತಿ ಅಂಗವಾಗಿ ನವಲಗುಂದ ತಾಲೂಕಾ ಆಡಳಿತ ಹಾಗೂ ಅಂಬಿಗೇರ ಸಮಾಜದಿಂದ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ತಹಶೀಲ್ದಾರ ಸುಧೀರ ಸಾಹುಕಾರ ಪುಷ್ಪ ನಮನ ಸಲ್ಲಿಸಿದರು.