ನಾಳೆ ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಗರದ ದುರ್ಗದಬೈಲ್ ಸೇರಿದಂತೆ ವಿವಿಧೆಡೆ ಭಗವಾಧ್ವಜ , ಶ್ರೀರಾಮನ ಹಾಗೂ ಹನುಮಾನ್ ಭಾವಚಿತ್ರಗಳು ರಾರಾಜಿಸಿದವು.