ಚಡಚಣ:ಭೀಮಾ ನದಿಯ ಪ್ರವಾಹಕ್ಕೂಳಗಾದ ಉಮರಜ ಗ್ರಾಮದ 250 ಕುಟುಂಬಗಳಿಗೆ ಸೋಳ್ಳೆ ಪರದೆಗಳನ್ನು ಜಿಪಂ ಅಧ್ಯಕ್ಷರಾದ ಸುಜಾತಾ ಕಳ್ಳಿಮನಿಯವರು ವಿತರಣೆ ಮಾಡಿದರು.