ಕರ್ನಾಟಕ ಸರ್ಕಾರಿ ಸಾರಿಗೆ ಇಲಾಖೆ ವತಿಯಿಂದ ನಗರದ ಎಚ್‌ಎಸ್‌ಆರ್ ಲೇ ಔಟ್‌ನಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಎಆರ್‌ಟಿಓ ಅಧಿಕಾರಿಗಳಾದ ಎ.ವಿ. ಪ್ರಸಾದ್, ಅಧೀಕ್ಷಕರುಗಳಾದ ಗಜೇಂದ್ರಬಾಬು, ಎಂ.ವಿ. ಜಾವೀದ್, ಗೌರಮ್ಮ, ಉಮಾದೇವಿ, ಸಿಬ್ಬಂದಿಗಳಾದ ಕಿರಣ್‌ಕುಮಾರ್, ಮೊಹಮ್ಮದ್ ನಾಸಿರ್, ಸುರೇಶ್, ರಾಜೇಶ್, ಪ್ರೇಮ್, ಆಟೋರಿಕ್ಷಾ ಚಾಲಕರ ಟ್ಯಾಕ್ಸಿ ಸಂಘಸಂಸ್ಥೆಗಳ ಸದಸ್ಯರುಗಳು ಹಾಗೂ ತಾಂತ್ರಿಕ ವರ್ಗದವರು ಭಾಗವಹಿಸಿದ್ದರು.