ಸೌಥ್ ವೆಸ್ಟರ್ನ್ ರೈಲ್ವೇ ಹುಬ್ಬಳ್ಳಿ ವಿಭಾಗದ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಅವರನ್ನು ಹುಬ್ಬಳ್ಳಿಯ ಸೌತ್ ವೆಸ್ಟರ್ನ್ ರೈಲ್ವೇ ಪ್ರಧಾನ ಕಛೇರಿಯಲ್ಲಿ ಉದ್ಯಮಿ ರಮೇಶ ಬಾಫನಾ ಮತ್ತು ಬಾಬುಲಾಲ ಜೈನ ಅವರು ಸನ್ಮಾನಿಸಿದರು. ಆದಪ್ಪಗೌಡರ್, ಮತ್ತಿತರರು ಉಪಸ್ಥಿತರಿದ್ದರು.