ಶಿಕ್ಷಣ ಸಂಸ್ಘೆಗಳ ಸಂಸ್ಥಾಪಕ ವೂಡೆ ಪಿ. ಕೃಷ್ಣ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ನಾಡೋಜ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಆಕಾಂಕ್ಷಿ ಶೇಖರ್ ಗೌಡ ಮಾಲಿ ಪಾಟೀಲ್ ಅಭಿನಂದಿಸಿದರು. ಸಾಹಿತಿಗಳಾದ ಆರ್.ಜಿ. ಹಳ್ಳಿ ನಾಗರಾಜ, ಮಂಜುಳಾ ಶಿವಾನಂದ, ರಾಜಶೇಖರ ಅಂಗಡಿ ಇದ್ದಾರೆ.