ಅಫಜಲಪುರ :ತಾಲೂಕಿನ ಸಂಘಮಿತ್ರ ಗ್ರಾಮೀಣ ಹಣಕಾಸು ಸೇವಾ ಸಂಸ್ಥೆಯಿಂದ ಮಂಗಳವಾರದಂದು ತಾಲೂಕಿನ ಬನ್ನಟ್ಟಿ ಗ್ರಾಮದ ಹಾಗೂ ಗೌರ(ಬಿ)ಗ್ರಾಮದ ಸಂತ್ರಸ್ಥರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಿದರು.