ಅಫಜಲಪುರ:ಅತಿವೃಷ್ಠಿ ಪರಿಹಾರದಲ್ಲಿ ರಾಜ್ಯ ಸರಕಾರ ತಾರತಮ್ಯ ನಡಿಸಿದೆ ಎಂದು ತಾಲೂಕ ಜೆ.ಡಿ.ಎಸ್. ಕಾರ್ಯಕರ್ತರು ಸೋಮವಾರದಂದು ಅಫಜಲಪುರ ಪಟ್ಟಣದ ಬಸವೇಶ್ವರ ವೃತ್ತದ ಕಲ್ಬರ್ಗಿ ಹಾಗೂ ವಿಜಯಪುರ ಮುಖ್ಯ ಹೆದ್ದಾರಿ ನಡು ರಸ್ತೆಯ ಮೇಲೆ ಉರುಳು ಸೇವೆ ಮಾಡಿ ಪ್ರತಿಭಟನೆ ಮಾಡಿದರು.