ನಗರದ ಹಳೇಹುಬ್ಬಳ್ಳಿ ಬೀರಬಂದ ಓಣಿಯ ಹಜರತ್ ಸೈಯದ ಮಲಂಗಶಾವಲಿ ದರ್ಗಾದ ಉರುಸು ಅಂಗವಾಗಿ ಹಮ್ಮಿಕೊಂಡಿದ್ದ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಅಂಜುಮನ್ -ಎ-ಇಸ್ಲಾಂ ಸಂಸ್ಥೆ ಉಪಾಧ್ಯಕ್ಷ ಹಾಗೂ ಪಾಲಿಜೆ ಹಿರಿಯ ಮಾಜಿ ಸದಸ್ಯ ಅಲ್ತಾಫನವಾಜ ಎಂ.ಕಿತ್ತೂರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುತವಲ್ಲಿ ಬಶೀರ ಬಂಕಾಪೂರ, ಶಕೀಲ ಕಳಸ, ಮಂಜುನಾಥ ಕಲಾಲ, ಮುದಕಪ್ಪಾ ಹೊಸಮನಿ, ಶಫೀ ಯಾದಗೀರ, ರಫೀಕ ಮುಲ್ಲಾ, ರಪೀಕ ನದಾಫ ಉಪಸ್ಥಿತರಿದ್ದರು.