ವಿಜಯಪುರ ಪಟ್ಟಣದ ಎವರ್ ಗ್ರೀನ್ ಶಾಲೆಯಲ್ಲಿ ಸೋದರಿ ನಿವೇದಿತಾ ಪ್ರತಿಷ್ಟಾನದ ವತಿಯಿಂದ ಏರ್ಪಡಿಸಿದ್ದ ಸ್ವಾಮಿ ವಿವೇಕಾನ೦ದರ ೧೬೧ ನೇ ಜಯತಿಯನ್ನು ಆಚರಣೆಯಲ್ಲಿ ಸ್ವಾಮಿ ವಿವೇಕಾನಂದರ ಹಾಗೂ ಸೋದರಿ ನಿವೇದಿತಾ ವೇಷ ತೊಟ್ಟ ಮಕ್ಕಳು.