ಜಯನಗರದಲ್ಲಿಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್‌ರವರು ಪೌರಕಾರ್ಮಿಕರಿಗೆ ಅಯೋಧ್ಯೆಯ ಮಂತ್ರಾಕ್ಷತೆಯನ್ನು ವಿತರಿಸಿದರು. ಶಾಸಕ ಸಿ.ಕೆ. ರಾಮಮೂರ್ತಿ, ಸಂಸದ ಮುನಿಸ್ವಾಮಿ, ಮತ್ತಿತರರು ಇದ್ದಾರೆ.