ಬಾಗಲಕೋಟೆ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ಅಜಯಕುಮಾರ ಸರನಾಯಕ ಅವರಿಗೆ ಕಲಾದಗಿ ಎಸ್‍ಸಿ ಘಟಕದ ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಫಕೀರಪ್ಪ ಹಿರೇಶೆಲ್ಲಿಕೇರಿ ಅವರು ಸನ್ಮಾನಿಸಿದರು. ಎಸ್‍ಡಿಎಮ್‍ಸಿ ಅಧ್ಯಕ್ಷ ದುಂಡಪ್ಪ ಮಾದರ, ವಕೀಲರಾದ ದಶರಥ ಚಿಕ್ಕಸಂಶಿ, ಬಾಬು ಮಾದರ(ಮುರನಾಳ), ಹನಮಂತ ಮುರನಾಳ, ಕಲ್ಮೇಶ ಅಂಕಲಗಿ, ಯಮನಪ್ಪ ಮಕಾಣಿ ಶ್ರೀಕಾಂತ ಖಜ್ಜಿಡೋಣಿ ಮುಂತಾದವರು ನೂತನ ಅಧ್ಯಕ್ಷರನ್ನು ಸನ್ಮಾನಿಸಿದರು.