ಮುನವಳ್ಳಿ ಡಿ.ಸಿ.ಸಿ ಬ್ಯಾಂಕಿಗೆ ಅವಿರೋದವಾಗಿ ಆಯ್ಕೆಯಾದ ಸುಭಾಸ ಡವಳೇಶ್ವರ ಇವರನ್ನು ಕಟಕೋಳ ಗ್ರಾಮದಲ್ಲಿ ಟಿ ಪಿ ಮನ್ನೋಳಿ ಅವರು ಫಲಪುಷ್ಪ ನೀಡಿ ಸನ್ಮಾನಿಸಿದರು. ಶಿವಪ್ಪಣ್ಣ, ಶ್ರೀಶೈಲ ಹಾಗೂ ಇತರರು ಉಪಸ್ಥಿತರಿದ್ದರು.