ನಗರದ ಜೀವನಭೀಮಾ ನಗರದ ಬಸವ ಮಂಡಳಿ ಹೊರತಂದಿರುವ ೨೦೨೪ರ ನೂತನ ವರ್ಷದ ಕ್ಯಾಲೆಂಡರ್‌ನ್ನು ಸಚಿವ ಎಂ.ಬಿ. ಪಾಟೀಲ್‌ರವರು ಗೃಹ ಕಚೇರಿಯಲ್ಲಿ ಬಿಡುಗಡೆ ಮಾಡಿದರು. ಎಸ್. ವಿಶ್ವೇಶ್ವರಪ್ಪ, ಮಲ್ಲಿಕಾರ್ಜುನ ಬಾಂಗಿ, ಶಶಿಧರ್ ನೀಲಮಠ್, ವೈ.ಎನ್. ರುದ್ರಯ್ಯ ಮತ್ತು ಕೆ.ಬಿ. ತೋಂಡಿಹಾಳ್ ಹಾಗೂ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.