ಮುನವಳ್ಳಿ ಪಟ್ಟಣದ ಶ್ರೀ ವಿರಭದ್ರೇಶ್ವರ ದೇವಸ್ಥಾನದಲ್ಲಿ ಹೊಸ್ತಿಲ ಹುಣ್ಣಿಮೆ ಅಂಗವಾಗಿ ಶ್ರೀ ವಿರಭದ್ರೇಶ್ವರನಿಗೆ ವಿಷೇಶ ಅಲಂಕಾರ ಪೂಜೆ ಜರುಗಿತು.
ದೇವಸ್ಥಾನದ ಕಮಿಟಿ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು.