ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಹಾಗೂ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗುವಂತೆ ಪ್ರಾರ್ಥಿಸಿ ಶ್ರೀಕ್ಷೇತ್ರ ಗುಡ್ಡಾಪೂರ ದಾನಮ್ಮದೇವಿಗೆ ಸೈಕಲ್ ಜಾಥಾ ಹಮ್ಮಿಕೊಳ್ಳಲಾಯಿತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಶುಭ ಕೋರಿದರು. ಈ ಸಂದರ್ಭದಲ್ಲಿ ರಂಗಾಬದ್ದಿ, ವೀರಯ್ಯಸ್ವಾಮಿ ಸಾಲಿಮಠ, ಶಿವಾನಂದ ಜಂಬಗಿಮಠ, ಚನ್ನಬಸವಣ್ಣ ನಿಂಬಿಕಾಯಿ, ಚನ್ನಬಸಯ್ಯ ಹಿರೇಮಠ, ಗುರು ಬಿಚಗತ್ತಿಮಠ, ಕಲ್ಲಯ್ಯ ಕುರಡಿಕೇರಿ, ಪ್ರಕಾಶ ಕುಲಕರ್ಣಿ ಉಪಸ್ಥಿತರಿದ್ದರು.