ಹುಬ್ಬಳ್ಳಿಯ ಹೊಸಮಠದಲ್ಲಿ `ಗೀತಾ’ ಜಯಂತಿ ಆಚರಿಸಲಾಯಿತು. ಜಗದ್ಗುರು ಚಂದ್ರಶೇಖರ ಸ್ವಾಮಿಜಿ, ಶರಣಪ್ಪ ಕೊಟಗಿ, ಸಂತೋಷ ಸರ್ವದೆ, ವಿ.ಜಿ. ಪಾಟೀಲ ಇದ್ದರು.