ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಇಂದು ನಡೆದ ರಾಷ್ರ್ಟ್ರೀಯ ರೈತರ ಮಹಾಧಿವೇಶನವನ್ನು ಪಂಜಾಬ್‌ನ ಜಗಜಿತ್‌ಸಿಂಗ್ ಧಲೈವಾಲಾ ಉದ್ಘಾಟಿಸಿದರು. ರೈತ ಮುಖಂಡ ಕುರುಬೂರ್ ಶಾಂತಕುಮಾರ್, ಕರ್ನಾಟಕ ಜಲಸಂರಕ್ಷಣಾ ಸಮಿತಿ ಸಂಚಾಲಕ ಮುಖ್ಯಮಂತ್ರಿ ಚಂದ್ರು ಮತ್ತಿತರ ರೈತ ಮುಖಂಡರು ಭಾಗವಹಿಸಿದ್ದರು.