ರಾಷ್ಟ್ರ ನಾಯಕಿ, ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿಯವರ ೭೭ನೇ ಹುಟ್ಟುಹಬ್ಬವನ್ನು ಶೇಷಾದ್ರಿಪುರಂನ ಕರ್ನಾಟಕ ಅಂಧ ಮಕ್ಕಳ ಕ್ಷೇಮಾಭಿವೃದ್ದಿಯ ಸಂಸ್ಥೆಯ ಅಂಧ ಶಾಲೆಯ ಮಕ್ಕಳೊಂದಿಗೆ ಇಂದು ಆಚರಿಸಲಾಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್, ಕಾಂಗ್ರೆಸ್ ಮುಖಂಡರಾದ ಹೇಮರಾಜು, ಪುಟ್ಟರಾಜು, ಆನಂದ್, ದರ್ಶನ್, ಕೆ.ಟಿ. ನವೀನ್, ಸುನಿಲ್, ಚಿನ್ನಿಪ್ರಕಾಶ್, ಮತ್ತಿತರರು ಇದ್ದಾರೆ.