ನಗರದ ನಿಮ್ಹಾನ್ಸ್‌ನ ಕನ್ವೆನ್ಷನ್ ಹಾಲ್‌ನಲ್ಲಿ ಇಂದು ನಡೆದ ಹ್ಯಾಪಿಯೆಸ್ಟ್ ಹೆಲ್ತ್ ಮೈಂಡ್ ಮ್ಯಾಟಕ್ ಸಮ್ಮಿಟ್-೨೦೨೩ ಅನ್ನು ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಛೇರ್‍ಮೆನ್ ಅಶೋಕ್ ಸೂಟ, ಅಧ್ಯಕ್ಷ ಮತ್ತು ಸಿಇಓ ಅನ್ನಿನ್‌ಧ್ಯ ಚೌಧರಿ ಇದ್ದಾರೆ.