ಸಾರ್ವಜನಿಕರು ನಡೆಸುವ ಪ್ರತಿಭಟೆನೆಯ ವೇಳೆ ಉಪಯೋಗಿಸುವ ಮುರಿದ ಬ್ಯಾರಿಕ್ ಗಾರ್ಡ್‌ಗಳಿಗೆ ರಿಪೇರಿ ಮಾಡುವ ಸಲುವಾಗಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಇರಿಸಲಾಗಿದೆ.