ಕರ್ನಾಟಕ ವಿದ್ಯಾ ಮತ್ತು ಸಾಂಸ್ಕೃತಿಕ ಸಂಘದ ಶಾಲೆ ವತಿಯಿಂದ ಇಂದು ಗುಂಡೂರಾವ್ ಕ್ರೀಡಾಂಗಣದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಚಲೋ ಖೇಲೋ ವಾರ್ಷಿಕ ಕ್ರೀಡಾಕೂಟವನ್ನು ಸರ್ಕಾರಿ ಪಿ.ಯು. ಕಾಲೇಜು ಪ್ರಾಂಶುಪಾಲ ರತ್ನಾಕರ್ ಶೆಟ್ಟಿ ಉದ್ಘಾಟಿಸಿದರು. ಸುಬೇದಾರ್ ನರೇಂದ್ರ ಕುಮಾರ್, ಟಿ. ನಾರಾಯಣ್, ಕೇಶವ ಐತಾಳೆ, ರಾಮಚಂದ್ರರಾವ್, ರವೀಂದ್ರಬಾಬುರೆಡ್ಡಿ, ಅರುಣ್ ಕಶ್ಯಪ್ ಇದ್ದಾರೆ.